ಟಿಪ್ಪರ್ ಲಾರಿ ಸ್ಕೂಟಿಗೆ ಡಿಕ್ಕಿ, ಸ್ಥಳದಲ್ಲೇ ಮಹಿಳೆ ಸಾವು

ದಾವಣಗೆರೆ, ಡಿ.19- ಟಿಪ್ಪರ್ ಲಾರಿ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಳೆ ಬಿಪಿ ರಸ್ತೆಯ ರೇಣುಕ ಮಂದಿರದ ಬಳಿ ನಡೆದಿದೆ.

Read more

ಪತ್ನಿ ಪೋಟೋಗೆ ಹೂ ತರಲು ಹೋಗಿದ್ದ ಪತಿ ಸಾವು..!

ಚಾಮರಾಜನಗರ, ಅ.19- ಅಗಲಿದ ಪತ್ನಿ ಪೋಟೋಗೆ ಹೂ ತರಲು ತೆರಳಿದ್ದ ಪತಿ ಮೇಲೆ ಟೆಂಪೋ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆದಿದೆ.

Read more