ಬಿಎಸ್ಎನ್ಎಲ್ ಉಗ್ರಾಣ ಕೊಠಡಿಗೆ ಆಕಸ್ಮಿಕ ಬೆಂಕಿ

ಚಿಕ್ಕಮಗಳೂರು, ಮಾ.16 ನಗರದ ಬೆಲ್ಟ್ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿಯ ಉಗ್ರಾಣ ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕೇಬಲ್‍ಗಳು ಸುಟ್ಟು ಕರಕಲಾದ ಘಟನೆ

Read more

ಆಕಸ್ಮಿಕ ಬೆಂಕಿಗೆ ನಾಲ್ಕು ಗುಡಿಸಲು ಭಸ್ಮ

ಚನ್ನಪಟ್ಟಣ, ಫೆ.13- ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಐದು ಗುಡಿಸಲುಗಳು ಭಸ್ಮವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯ ಕೆನ್ನಾಲಿಗೆಗೆ ತಿಮ್ಮಮ್ಮ, ವೆಂಕಟಲಕ್ಷ್ಮಮ್ಮ, ವೆಂಕಟೇಶ್, ಸಾಕಮ್ಮ ಎಂಬುವರಿಗೆ ಸೇರಿದ ಮನೆಗಳಾಗಿದ್ದು,

Read more

ಆಕಸ್ಮಿಕ ಬೆಂಕಿ:100ಕ್ಕೂ ಹೆಚ್ಚು ಕುರಿ ಸಾವು

ಚಿತ್ರದುರ್ಗ, ಆ.1-ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಗುಲಿ 100ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಚಿತ್ರಹಳ್ಳಿ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮೃತಪುರ ಗ್ರಾಮದ ನಿವಾಸಿ ತಿಮ್ಮಪ್ಪ ಎಂಬುವರು

Read more

ಗೌರಿಬಿದನೂರು ತಾಲೂಕು ಕಚೇರಿಗೆ ಆಕಸ್ಮಿಕ ಬೆಂಕಿ

ಗೌರಿಬಿದನೂರು, ಜೂ.18- ನಗರದ ತಾಲೂಕು ಕಚೇರಿಯಲ್ಲಿನ ಅಭಿಲೇಖಾಲಯಕ್ಕೆ (ರೆಕಾರ್ಡ್ ರೂಂ) ಆಕಸ್ಮಿಕ ಬೆಂಕಿ ಬಿದ್ದು ಉಪಯೋಗಕ್ಕೆ ಬಾರದ ಪೇಪರ್‍ಗಳು ಸುಟ್ಟು ಬೂದಿಯಾಗಿವೆ. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ

Read more

ಆಕಸ್ಮಿಕ ಬೆಂಕಿ – ಹುಲ್ಲಿನ ಬಣವೆ ನಾಶ

ತುರುವೇಕೆರೆ,ಫೆ.14- ಆಕಸ್ಮಿಕ ಬೆಂಕಿಯಿಂದಾಗಿ ಕಳೆದ ಮೂರು ದಿನಗಳಿಂದ ತಾಲೂಕಿನ ಸಂಗಲಾಪುರ ಗ್ರಾಮದಲ್ಲಿ 16ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು ಸುಟ್ಟುಹೋಗಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ಸೋಮವಾರ ರಾತ್ರಿ ಹುಲ್ಲಿನ ಮೆದೆಗೆ

Read more

ಆಕಸ್ಮಿಕ ಬೆಂಕಿ ಅಡುಗೆ ಸಿಲೆಂಡರ್’ಗೆ ತಗುಲಿ 5 ಗುಡಿಸಲು ಭಸ್ಮ

ಗೌರಿಬಿದನೂರು, ಸೆ.9- ಆಕಸ್ಮಿಕವಾಗಿ ಹೊತ್ತುಕೊಂಡ ಬೆಂಕಿ ಎಲ್‍ಪಿಜಿ ಅಡುಗೆ ಸಿಲೆಂಡರ್‍ಗೆ ತಗುಲಿದ ಪರಿಣಾಮ ಗ್ಯಾಸ್ ಲೀಕ್ ಆಗಿ ಅಕ್ಕ ಪಕ್ಕದ ಮನೆಗಳಿಗೆ ಹರಡಿ ಒಟ್ಟು 5 ಮನೆಗಳು

Read more