ಮುಂಬೈ ದಾಳಿ : ಲಖ್ವಿ ಮತ್ತು ಇತರ 6 ಆರೋಪಿಗಳಿಗೆ ಪಾಕ್ ಕೋರ್ಟ್ ನೋಟಿಸ್
ಲಾಹೋರ್, ಸೆ.8-ಮುಂಬೈ ದಾಳಿ ಪ್ರಕರಣದ ರೂವಾರಿ ಲಷ್ಕರ್-ಇ-ತೊಯ್ಬಾ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಆರೋಪಿಗಳಿಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ನೋಟಿಸ್ಗಳನ್ನು ಜಾರಿಗೊಳಿಸಿದೆ.
Read more