ತಕ್ಷಣ ಅಸಿಡಿಟಿ ನಿವಾರಣೆಗೆ ಇಲ್ಲಿದೆ ಪವರ್ ಫುಲ್ ಮದ್ದು..!

ಅಸಿಡಿಟಿ ಎನ್ನುವುದು ಬಹಳ ಸಾಮಾನ್ಯವಾದ ಸಮಸ್ಯೆ. ಇದು ಆರೋಗ್ಯದಲ್ಲಿ ಕಾಣಿಸಿಕೊಳ್ಳಲು ಯಾವುದೇ ಕಡಿವಾಣಗಳಿಲ್ಲ. ರಾತ್ರಿ, ಹಗಲು ಎನ್ನುವ ತಾರತಮ್ಯವಿಲ್ಲದೆ ಕಾಣಿಸಿಕೊಳ್ಳುತ್ತದೆ. ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡದೆ ಇರುವುದು,

Read more