ಪ್ರೇರಣಾ ಜೊತೆ ಎಂಗೇಜ್ ಆದ ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ

ಬೆಂಗಳೂರು, ಡಿ.9- ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ ಅವರ ನಿಶ್ಚಿತಾರ್ಥ ಇಂದು ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತು. ಬಾಲ್ಯದ ಗೆಳತಿ ಪ್ರೇರಣಾ ಶಂಕರ್‍ರೊಂದಿಗೆ ಧೃವಸರ್ಜಾ ಉಂಗುರ ಬದಲಾಯಿಸಿಕೊಂಡರು.

Read more