ಬಾಲಿವುಡ್‍ ನಟ ಅಕ್ಷಯ್‌ಕುಮಾರ್‌‌ಗೆ ಮಾತೃ ವಿಯೋಗ

ಮುಂಬೈ, ಸೆ.8-ಬಾಲಿವುಡ್‍ನ ಖ್ಯಾತ ಚಿತ್ರ ನಟ ಅಕ್ಷಯ್‍ಕುಮಾರ್ ಅವರಿಗೆ ಮಾತೃ ವಿಯೋಗವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅಕ್ಷಯ್‍ಕುಮಾರ್ ಅವರ ತಾಯಿ ಅರುಣಾ ಭಾಟೀಯಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

Read more