ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳುವುದು ಮಹಿಳೆಯರಿಗೆ ಅಗತ್ಯ : ಇಶಾ ಡಿಯೋಲ್

ಬೆಂಗಳೂರು, ಆ.25- ಆಧುನಿಕ ಯುಗದಲ್ಲಿ ಮಹಿಳೆಯರು ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ ಎಂದು ಚಲನಚಿತ್ರ ನಟಿ ಇಶಾ ಡಿಯೋಲ್ ತಿಳಿಸಿದರು. ನಗರದ ಮಲ್ಲೇಶ್ವರಂ ಮಂತ್ರಿಮಾಲ್‍ನ ಐನಾಕ್ಸ್ ಆವರಣದಲ್ಲಿ

Read more