ಅಂಬರೀಶ್ ಮರೆಯಲಾಗದ ಸ್ನೇಹ ಜೀವಿ : ನಿರ್ಮಲಾನಂದನಾಥ ಶ್ರೀ

ಬೆಂಗಳೂರು, ನ.30- ಅಂಬರೀಶ್ ಅವರು ಗೆಳೆತನಕ್ಕೆ ಕೊಟ್ಟಷ್ಟು ಬೆಲೆಯನ್ನು ಬೇರೆಯಾವುದಕ್ಕೂ ಕೊಟ್ಟಿರಲಿಲ್ಲ. ಅವರೊಬ್ಬ ಮರೆಯಲಾಗದ ಸ್ನೇಹ ಜೀವಿ ಎಂದು ಶ್ರೀ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ

Read more