ಇನ್ನು ಮುಂದೆ ಬೆಳಗ್ಗೆ 10.30ಕ್ಕೆ ಕಲಾಪ ಆರಂಭಿಸಲು ಸದನ ಸಲಹಾ ಸಮಿತಿ ತೀರ್ಮಾನ

ಬೆಂಗಳೂರು,ಫೆ.1- ಇನ್ನು ಮುಂದೆ ಕಲಾಪವನ್ನು ಬೆಳಗ್ಗೆ 10.30ಕ್ಕೆ ಆರಂಭಿಸುವುದು, ಇದೇ 4ರಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ಹಾಗೂ ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯವನ್ನು

Read more