ಅ.27ರಿಂದ ಆಫ್ರಿಕಾದಿಂದ ಬೆಂಗಳೂರಿಗೆ ವಿಮಾನ ಸೇವೆ ಆರಂಭ

ಬೆಂಗಳೂರು, ಸೆ.13- ಇಥಿಯೋಪಿಯಾ ಏರ್‍ಲೈನ್ಸ್ ಮತ್ತು ಸ್ಕೈಟ್ರಾಕ್ಸ್ ವಾಯುಯಾನ ಸಂಸ್ಥೆ ವತಿಯಿಂದ ಇದೇ ಮೊದಲ ಬಾರಿಗೆ ಅ.27 ರಂದು ಆಫ್ರಿಕಾದಿಂದ ಬೆಂಗಳೂರಿಗೆ ನೇರ ವಿಮಾನ ಸೇವೆ ಆರಂಭಿಸಿದೆ.

Read more