ಏರ್-ಕೂಲರ್‍ಗಳ ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ : 6 ಮಂದಿ ಸಜೀವ ದಹನ

ಹೈದರಾಬಾದ್, ಫೆ.22-ಹವಾನಿಯಂತ್ರಿತ ಸಾಧನಗಳ (ಏರ್-ಕೂಲರ್‍ಗಳು) ತಯಾರಿಕಾ ಘಟಕದಲ್ಲಿ ಬೆಂಕಿ ದುರಂತಕ್ಕೆ ಕನಿಷ್ಠ ಆರು ಮಂದಿ ಜೀವಂತ ದಹನಗೊಂಡಿರುವ ದಾರುಣ ಘಟನೆ ಹೈದರಾಬಾದ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.  

Read more