ಯಾದವೀ ಕಲಹದ ಮಧ್ಯೆಯೇ ಏಕತೆ ಪ್ರದರ್ಶನ : ಅಖಿಲೇಶ್ ರಥಯಾತ್ರೆಗೆ ಮುಲಾಯಂ ಚಾಲನೆ

ಲಖನೌ, ನ.3- ಉತ್ತರಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷದಲ್ಲಿ ಭುಗಿಲೆದ್ದ ಯಾದವೀ ಕಲಹದ ಮಧ್ಯೆ ಏಕತೆ ಪ್ರದರ್ಶಿಸುವ ಪ್ರಮುಖ ವಿದ್ಯಮಾನವೊಂದು ನಡೆದಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು ಕೈಗೊಂಡ

Read more