ಅಕ್ಷರ ದಾಸೋಹ ನೀಡುತ್ತಿದ್ದವರು, ಕೈಯಲ್ಲಿ ಸೌಟು ಇಡಿದು ಪ್ರತಿಭಟನೆ

ಬೆಂಗಳೂರು, ಜ.21-ನಗರದಲ್ಲಿಂದು ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿದರು. ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ, ತುಮಕೂರು, ಯಾದಗಿರಿ

Read more