ಸಚಿವ ಸಂಪುಟ ವಿಸ್ತರಣೆಗೆ ಷಾ ಅನುಮತಿ!

ಬೆಂಗಳೂರು,ಜ.18- ಒಂದಿಲ್ಲೊಂದು ಕಾರಣ ಗಳಿಂದ ಹಲವು ಬಾರಿ ಮುಂದೂಡಿಕೆಯಾಗಿದ್ದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೊನೆಗೂ ಹಸಿರು ನಿಶಾನೆ ತೋರಿದ್ದಾರೆ.

Read more