ಅಮಿತಾಬ್ ಬಚ್ಚನ್ @ 79

ಮುಂಬೈ,ಅ.11-ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ 79ನೆ ವಸಂತಕ್ಕೆ ಕಾಲಿರಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ದೇಶದ ನಾನಾ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿ ದೇವರುಗಳ ಈ ಪ್ರೀತಿ

Read more