ಕ್ರಿಕೆಟ್ ನಲ್ಲಿ ಹೀನಾಯ ಸೋಲಿನಿಂದ ಹತಾಶರಾದ ಪಾಕ್ ಸೈನಿಕರು, ಅಪ್ರಚೋದಿತ ಗುಂಡಿನ ದಾಳಿ..!

ಜಮ್ಮು(ಪಿಟಿಐ), ಜೂ.17- ಕೆಲ ದಿನಗಳಿಂದ ಗಡಿಯಲ್ಲಿ ತೆಪ್ಪಗಿದ್ದ ಪಾಕಿಸ್ತಾನ ಸೈನಿಕರು ಮತ್ತೆ ಬಾಲ ಬಿಚ್ಚಿದ್ದಾರೆ. ಜಮ್ಮು-ಕಾಶ್ಮೀರದ ಪೂಂಚ್ ಗಡಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಪಾಕ್ ಯೋಧರು ಕದನ ವಿರಾಮ

Read more