ಕ್ಯಾಶ್‍ಲೆಸ್ ಇಂಡಿಯಾ ಎಂಬುದು ಲೂಟಿ ಹೊಡೆಯುವ ವ್ಯವಸ್ಥೆ : ಆನಂದ್‍ಶರ್ಮ ಟೀಕೆ

ಬೆಂಗಳೂರು, ಜ.28- ಭಾರತದಲ್ಲಿ ನೋಟು ಅಮಾನೀಕರಣದ ನಂತರ ಆರ್ಥಿಕ ತುರ್ತು ಪರಿಸ್ಥಿತಿ ಇದ್ದು, ನಗದು ರಹಿತ ಭಾರತ (ಕ್ಯಾಶ್‍ಲೆಸ್ ಇಂಡಿಯಾ) ಎಂಬುದು ಜನರ ಲೂಟಿ ಹೊಡೆಯುವ ವ್ಯವಸ್ಥೆಯಾಗಿದೆ

Read more