ಗೌರಿ ಹಂತಕರಿಂದ ಬರಗೂರು, ಚಂಪ ಹತ್ಯೆಗೂ ನಡೆದಿತ್ತು ಗ್ರೌಂಡ್ ವರ್ಕ್..!

ಬೆಂಗಳೂರು,ಜೂ.29-ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವವರು ಖ್ಯಾತ ಸಾಹಿತಿಗಳ ಕೊಲೆಗೂ ಗ್ರೌಂಡ್ ವರ್ಕ್ ನಡೆಸಿದ್ದರೆಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.  ಖ್ಯಾತ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಹಾಗೂ

Read more