ಎಲ್ಲ ವರ್ಗದವರಿಗೂ ಸಾಲ ಸೌಲಭ್ಯ, ಗ್ರಾಹಕ ಸ್ನೇಹಿ ವ್ಯವಸ್ಥೆಗೆ ಆಂಧ್ರ ಬ್ಯಾಂಕ್ ಮಹತ್ವದ ಯೋಜನೆ..!

ಬೆಂಗಳೂರು, ಆ.18- ಸಾಧನೆಗಳ ಪರಾಮರ್ಶೆಯೊಂದಿಗೆ ನಾಗರಿಕ ಸ್ನೇಹಿಯಾಗಿ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತನ್ನ ಎಲ್ಲ ಶಾಖೆಗಳಿಗೆ ಆಂಧ್ರ ಬ್ಯಾಂಕ್ ಇಂದು ಮಹತ್ವದ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿದೆ.

Read more