ಆಹಾರದ ಪದಾರ್ಥಗಳನ್ನು ಕದ್ದು ಮಾರುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಂಗನವಾಡಿ ಶಿಕ್ಷಕಿ

ತುಮಕೂರು, ಮೇ 1- ಶಾಲಾ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೋಷಕಾಂಶ ಆಹಾರದ ಪದಾರ್ಥಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಶಿಕ್ಷಕಿಯ ಅಸಲಿತನವನ್ನು ಬಯಲಿಗೆಳೆಯಲಾಗಿದೆ. ಶಿರಾ ತಾಲ್ಲೂಕಿನ ಬುಕ್ಕಾ ಪಟ್ಟಣ,

Read more