ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಾಪಸ್

ಬೆಂಗಳೂರು, ಮಾ.23 : ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.   ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ

Read more

ಸಂಸತ್ತಿಗೆ ತಲುಪಿದ ಅಂಗನವಾಡಿ ಕಾರ್ಯಕರ್ತೆಯ ಕೂಗು, ಖರ್ಗೆ-ಅನಂತ್ ಕುಮಾರ್ ಜಟಾಪಟಿ

ನವದೆಹಲಿ, ಮಾ.23-ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದೂ ಸೇರಿದಂತೆ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ

Read more

ಮುಗಿಲು ಮುಟ್ಟಿದ ಅಂಗನವಾಡಿ ಕಾರ್ಯಕರ್ತೆಯರ ಆರ್ತನಾದ

ಬೆಂಗಳೂರು,ಮಾ.23-ಅಂಗನವಾಡಿ ಕಾರ್ಯಕರ್ತೆಯರ ಆರ್ತನಾದ ಮುಗಿಲು ಮುಟ್ಟಿದೆ. ತಮ್ಮ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಎಳೆಯ ಮಕ್ಕಳೊಂದಿಗೆ ಬೀದಿಗಿಳಿದು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾನಿರತರಲ್ಲಿ 20ಕ್ಕೂ

Read more

4 ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ನೌಕರರ ಧರಣಿ, 190ಕ್ಕೂ ಹೆಚ್ಚು ಜನ ಅಸ್ವಸ್ಥ

ಬೆಂಗಳೂರು,ಮಾ.23-ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಲ್ಲಿ 190ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.   ಇಂದು ಬೆಳಗ್ಗೆ ಅಸ್ವಸ್ಥರಾದ ರೇಣುಕಾ(30)

Read more

ಅಂಗನವಾಡಿ ನೌಕರರ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ.22- ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವ ಅಂಗನವಾಡಿ ನೌಕರರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಸಹಾನುಭೂತಿ ಹೊಂದಿದ್ದು, ಇನ್ನೊಮ್ಮೆ ಸಂಧಾನ

Read more

ಸಂಧಾನ ಯಶಸ್ವಿ, ಹೋರಾಟ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು, ಏ.19ರಂದು ಮಹತ್ವದ ಸಭೆ

ಬೆಂಗಳೂರು, ಮಾ.21- ವೇತನ ಹೆಚ್ಚಳ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆಯಿಂದ ಅಹೋರಾತ್ರಿ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದೆ. ತಮ್ಮ ಬೇಡಿಕೆ

Read more

ಬೇರೆ ರಾಜ್ಯಗಳಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 10,500ರೂ, ಸಹಾಯಕಿಯರಿಗೆ 7000 ವೇತನ ನೀಡಿ

ಬೆಂಗಳೂರು, ಮಾ.21- ಹೊರರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 10,500ರೂ. ವೇತನ ಮತ್ತು ಸಹಾಯಕಿಯರಿಗೆ 7000ರೂ. ವೇತನ ನೀಡಲಾಗುತ್ತಿದ್ದು, ನಮ್ಮ ರಾಜ್ಯದಲ್ಲೂ ಇದೇ ಮಾದರಿಯಲ್ಲಿ ವೇತನ ನೀಡಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು

Read more

‘ನಮಗೆ ತಿಂಡಿ ಬೇಡ, ಊಟ ಬೇಡ ಬೇಡಿಕೆಗಳನ್ನು ಈಡೇರಿಸಿ’

ಬೆಂಗಳೂರು, ಮಾ.21- ಯಾವ ರಾಜಕಾರಣಿಗಳು ಬಂದು ಏನು ಹೇಳೋದೂ ಬೇಡ… ಏನು ಕೊಡಿಸೋದು ಬೇಡ… ನಮ್ಮ ಸಮಸ್ಯೆ ಬಗೆಹರಿಯಬೇಕು… ಪ್ರತಿಭಟನೆಯಲ್ಲಿ ನನಗೆ ಏನು ತೊಂದರೆಯಾದರೂ ನಾವು ಅನುಭವಿಸುತ್ತೇವೆ…

Read more