ಗೋದಾಮಿನಲ್ಲಿದ್ದ 1000ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಗೆ ಕನ್ನ

ಮೈಸೂರು, ಜು.14-ಅನ್ನಭಾಗ್ಯ ಯೋಜನೆಯ ಒಂದು ಸಾವಿರ ಕ್ವಿಂಟಾಲ್ ಅಕ್ಕಿ ಕಳುವಾಗಿರುವ ಘಟನೆ ನಂಜನಗೂಡಿನ ಎಪಿಎಂಸಿಯ 5ನೇ ಗೋದಾಮಿನಲ್ಲಿ ನಡೆದಿದೆ. ಐವತ್ತು ಕೆಜಿ ತೂಕದ ಎರಡು ಸಾವಿರ ಅಕ್ಕಿ

Read more