ಅಮೆರಿಕದಲ್ಲಿ ಗನ್‍ಮ್ಯಾನ್ ಅಟ್ಟಹಾಸಕ್ಕೆ ಮತ್ತೊಬ್ಬ ಭಾರತೀಯ ಬಲಿ

ವಾಷಿಂಗ್ಟನ್, ಫೆ.9-ಅಮೆರಿಕದಲ್ಲಿ ಭಾರತೀಯ ಮೂಲದವರ ಹತ್ಯೆ ಪ್ರಕರಣಗಳು ಮುಂದುವರಿದಿರುವಾಗಲೇ ಮತ್ತೊಂದು ಕೃತ್ಯ ಮರುಕಳಿಸಿದೆ. ಜಾರ್ಜಿಯಾದ ಮಳಿಗೆಯೊಂದಕ್ಕೆ ನುಗ್ಗಿದ ಬಂದೂಕುದಾರಿ ದರೋಡೆಕೋರನೊಬ್ಬ ಮನಬಂದಂತೆ ಗುಂಡು ಹಾರಿಸಿ ಭಾರತೀಯನನ್ನು ಕೊಂದು,

Read more