ಎಪಿಎಂಸಿ ಮಳಿಗೆಗಳ ಶೆಟರ್ ಮುರಿದು ಸರಣಿ ಕಳ್ಳತನ

ಮೈಸೂರು,ಜು.3- ಮೈಸೂರು-ಊಟಿ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಎಪಿಎಂಸಿಯಲ್ಲಿನ 10 ಮಳಿಗೆಗಳ ಶೆಟರ್‍ಗಳನ್ನು ತೆರೆದು ಒಳನುಗ್ಗಿರುವ ಕಳ್ಳರು 20 ಸಾವಿರಕ್ಕೂ ಹೆಚ್ಚು ಹಣ ಹಾಗೂ ವಸ್ತುಗಳನ್ನು

Read more