ಆನ್‍ಲೈನ್‍ನಲ್ಲಿ ಎಪಿಎಲ್‍ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು, ಜ.9-ಇಂದಿನಿಂದ ಆನ್‍ಲೈನ್ ಮೂಲಕ ಎಪಿಎಲ್ (ಆದ್ಯತೇತರ ಕುಟುಂಬ) ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.

Read more