ಬಾಬಬುಡನಗಿರಿ ದರ್ಗಾಗೆ ಹಿಂದೂ ಅರ್ಚಕರ ನೇಮಕ : ಪರಿಶೀಲನೆಗೆ ಹೈಕೋರ್ಟ್ ಸೂಚನೆ

ಚಿಕ್ಕಮಗಳೂರು,ಸೆ.12- ಗುರು ದತ್ತಾತ್ರೇಯ ಬಾಬಬುಡನಗಿರಿ ದರ್ಗಾಕ್ಕೆ ಹಿಂದೂ ಅರ್ಚಕರನ್ನು ನೇಮಿಸುವ ಕುರಿತು ರಾಜ್ಯ ಸರ್ಕಾರ ಪರಿಶೀಲಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ. ಇದು ನಮ್ಮ ಹೋರಾಟಕ್ಕೆ ತಂದ ಜಯ

Read more