ದೆಹಲಿಯಲ್ಲಿ ಸೇನಾ ಮೇಜರ್ ಪತ್ನಿಯ ಕತ್ತು ಸೀಳಿ ಕಗ್ಗೊಲೆ

ನವದೆಹಲಿ, ಜೂ.24-ಸೇನೆಯ ಮೇಜರ್ ಒಬ್ಬರ 30 ವರ್ಷದ ಪತ್ನಿಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಬ್ರಾರ್ ಚೌಕ್ ಬಳಿ ನಿನ್ನೆ ನಡೆದಿದೆ.

Read more