ಪ್ರವಾಹ ಸಂತ್ರಸ್ತ ರೈತನಿಗೆ ಬ್ಯಾಂಕಿನಿಂದ ಅರೆಸ್ಟ್ ವಾರೆಂಟ್..!

ಬೆಂಗಳೂರು,ಸೆ.14- ತಿನ್ನುವುದಕ್ಕೆ ಕೂಳಿಲ್ಲ; ಕುಡಿಯಲು ನೀರಿಲ್ಲ; ಸೂರಿಲ್ಲ; ಬದುಕಿಗಾಗಿ ಹೆಣಗಾಡುತ್ತಿದ್ದೇವೆ. ಪ್ರವಾಹದಿಂದ ಇದ್ದಬದ್ದ ಸಾಮಾನು-ಸರಂಜಮುಗಳೆಲ್ಲ ಕೊಚ್ಚಿ ಹೋಗಿವೆ. ಜಮೀನು, ಬೆಳೆಯೆಲ್ಲಾ ಹಾಳಾಗಿವೆ. ಬೀದಿಗೆ ಬಿದ್ದು ಒಂದು ತಿಂಗಳಾಗಿದೆ.

Read more