ಕಿಲ್ಲರ್ ಕೊರೋನಾ ವೈರಸ್‌ನಿಂದ ಸತ್ತವರ ಸಂಖ್ಯೆ 60ಕ್ಕೆ ಏರಿಕೆ..!

ಬೀಜಿಂಗ್, ಜ.26- ಏಷ್ಯಾಖಂಡ ಮಾತ್ರವಲ್ಲದೆ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಚೀನಾದ ಕೊರೋನಾ ವೈರಸ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸತ್ತವರ ಸಂಖ್ಯೆ 60ಕ್ಕೆ ಏರಿದೆ. ಅಲ್ಲದೆ, ಇನ್ನೂ 2000ಕ್ಕೂ

Read more