ಭೀಮನ ಅಮವಾಸೆಯಂದು ಪತಿ ಪಾದಪೂಜೆ ಏಕೆ ಮಾಡುತ್ತಾರೆ..? ಹೇಗೆ ಮಾಡಬೇಕು..?

ಹಿಂದೂಗಳ ಸಂಪ್ರದಾಯದಂತೆ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಆದರೆ, ಆಷಾಢದ ಕೊನೆಯ ದಿನ ಅಮಾವಾಸ್ಯೆ ಬರುತ್ತದೆ. ಈ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವ ದಂಪತಿಗಳು ಸಡಗರದಿಂದ ಆಚರಿಸುತ್ತಾರೆ.

Read more