ಸಕ್ಸಸ್ ಆಗುತ್ತಾ ಸಿಎಂ ಸಂಧಾನ, ಬಗೆಹರಿಯುತ್ತಾ ಅಶೋಕ್‍-ಅಶ್ವತ್ಥನಾರಾಯಣ ನಡುವಿನ ಬಿಕ್ಕಟ್ಟು?

ಬೆಂಗಳೂರು, ಸೆ.16-ನಿರೀಕ್ಷಿತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ

Read more