ಲಿವರ್ ಕ್ಯಾನ್ಸರ್ ಗೆ ಬಲಿಯಾದ ಬಾಕ್ಸರ್ ಡಿಂಕೂಸಿಂಗ್

ನವದೆಹಲಿ,ಜೂ.10-ಏಷ್ಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ಬಾಕ್ಸರ್ ಡಿಂಕೂಸಿಂಗ್ ನಿಧನರಾಗಿದ್ದಾರೆ. ಕಳೆದ 2017ರಿಂದ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ 42 ವರ್ಷದ ಡಿಂಕೂಸಿಂಗ್ ಅವರು ಇಂದು

Read more