ಬ್ರಹ್ಮಪುತ್ರ ನದಿಯಲ್ಲಿ 45 ಜನರಿದ್ದ ನೌಕೆ ಮುಳುಗಿ ಇಬ್ಬರ ಸಾವು, ಕೆಲವರು ಕಣ್ಮರೆ

ಗುವಾಹತಿ, ಸೆ. 6 (ಪಿಟಿಐ)- ಈಶಾನ್ಯ ರಾಜ್ಯ ಅಸ್ಸಾಂ ರಾಜಧಾನಿ ಗುವಾಹತಿಯ ಉತ್ತರ ಭಾಗದ ಬ್ರಹ್ಮಪುತ್ರ ನದಿಯಲ್ಲಿ ನಿನ್ನೆ ದೋಣಿಯೊಂದು ಮುಳುಗಿ ಇಬ್ಬರು ಮೃತಪಟ್ಟು, ಕೆಲವರು ಕಣ್ಮರೆಯಾಗಿದ್ದಾರೆ.

Read more