ಅಸ್ಸಾಂನಲ್ಲಿ ಮತ್ತೆ ಉಲ್ಫಾ ಉಗ್ರರ ಅಟ್ಟಹಾಸ :ಮೂವರು ಯೋಧರು ಹುತಾತ್ಮ

ಗುವಾಹಟಿ, ಜ.22- ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮತ್ತೆ ಉಲ್ಫಾ ಉಗ್ರರ ಅಟ್ಟಹಾಸ ಮುಂದುವರಿದಿದೆ. ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಇಂದು ಮುಂಜಾನೆ ಸೇನಾ ವಾಹನದ ಮೇಲೆ ಬಂಡುಕೋರರು ನಡೆಸಿದ

Read more