ಪಾಕಿಸ್ತಾನದ 7 ಸಂಸ್ಥೆಗಳಿಗೆ ದಿಗ್ಭಂದನ ಹೇರಿದ ಅಮೆರಿಕ

ಇಸ್ಲಾಮಾಬಾದ್, ಡಿ.31-ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ್ದಕ್ಕಾಗಿ ಕ್ಷಿಪಣಿ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ್ದ ಪಾಕಿಸ್ತಾನದ ಏಳು ಸಂಸ್ಥೆಗಳಿಗೆ ವಾಷಿಂಗ್ಟನ್ ದಿಗ್ಬಂಧನ ವಿಧಿಸಿದೆ.

Read more