ಏಷ್ಯನ್ ಚಾಂಪಿಯನ್‍ಶಿಫ್ ಸೇಮಿಸ್‍ಗೆ ನಾಲ್ವರು ಭಾರತೀಯ ಬಾಕ್ಸರ್ ಗಳು

ದುಬೈ,ಮೇ.26-ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ನಾಲ್ವರು ಭಾರತೀಯ ಬಾಕ್ಸರ್‍ಗಳು ಪದಕ ಗೆಲ್ಲುವುದು ನಿಶ್ಚಿತವಾಗಿದೆ. ಹೀಗಾಗಿ ಈ ಭಾರಿ 12 ಪದಕಗಳು ಸಿಗುವುದು ಗ್ಯಾರಂಟಿಯಾಗಿದೆ. ಮೂವರು

Read more