ಮೆಕ್ಸಿಕೊದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 16 ಸಾವು..!

ಮೆಕ್ಸಿಕೊ ಸಿಟಿ, ಡಿ.2- ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣದಲ್ಲಿ ಬಂದೂಕುಧಾರಿ ಬಂಡುಕೋರರು ನಡೆಸಿದ ದಾಳಿ ಮತ್ತು ಗುಂಡಿನ ಚಕಮಕಿ ನಂತರ 16 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

Read more