ಎಟಿಎಂ ಬಳಿ ತಿರುಗಾಡುತ್ತಿದ್ದ ವಿದೇಶಿ ಪ್ರಜೆ ಪೊಲೀಸರ ವಶಕ್ಕೆ

ಬೆಂಗಳೂರು,ಡಿ.17- ಎಟಿಎಂ ಕೇಂದ್ರವೊಂದರ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಾರ್ವಜನಿಕರೇ ಹಿಡಿದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.  ಇಂದು ಬೆಳಗ್ಗೆ ಸ್ವಪ್ನ ಬುಕ್ ಹೌಸ್ ಬಳಿಯ ಎಟಿಎಂ

Read more

ನಡು ರಸ್ತೆಯಲ್ಲೇ ಹೊತ್ತಿಉರಿದ ಎಟಿಎಂ ವಾಹನ, 73 ಲಕ್ಷ ರೂ. ಹಣ ಸೇಫ್

ಹುಬ್ಬಳ್ಳಿ, ಮಾ.27- ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಹೊತ್ತಿ ಉರಿದಿರುವ ಘಟನೆ ತಾಲ್ಲೂಕಿನ ವರೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೆನರಾ ಬ್ಯಾಂಕ್‍ಗೆ

Read more

ಎಲೆಕ್ಷನ್ ಎಫೆಕ್ಟ್ : ರಾಜಕಾರಣಿಗಳ ತಿಜೋರಿ ಸೇರಿದ ಎಟಿಎಂ ದುಡ್ಡು, ಗ್ರಾಹಕರ ಪರದಾಟ

ಬೆಂಗಳೂರು,ಮಾ.14- ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಎಟಿಎಂಗಳು ಬಹುತೇಕ ಖಾಲಿ ಹೊಡೆಯುತ್ತಿದ್ದು , ಗ್ರಾಹಕರು ದುಡ್ಡಿಲ್ಲದೆ ಪರದಾಡುವಂತಾಗಿದೆ. ಬಹುತೇಕ ಎಲ್ಲ ಎಟಿಎಂಗಳಲ್ಲಿ ಹಣವಿಲ್ಲ.

Read more

ಮೈಸೂರಲ್ಲಿ ಎಟಿಎಂ ದೋಚಲು ವಿಫಲ ಯತ್ನ

ಮೈಸೂರು, ಮಾ.10- ನಗರದ ಹೃದಯ ಭಾಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಕೆ.ಆರ್.ವೃತ್ತದಲ್ಲಿರುವ ವಿಜಯಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಮುಂದಾಗಿ ಕಳ್ಳರು ವಿಫಲರಾಗಿದ್ದಾರೆ. ಇಂದು ಬೆಳಗ್ಗೆ

Read more

ಆ್ಯಕ್ಸಿಸ್ ಎಟಿಎಂ ಕೇಂದ್ರಕ್ಕೆ ಕಲ್ಲು ತೂರಿದ ಕಿಡಿಗೇಡಿಗಳು

ಬೆಂಗಳೂರು, ಫೆ.5-ಆ್ಯಕ್ಸಿಸ್ ಬ್ಯಾಂಕ್‍ನ ಎಟಿಎಂಗೆ ಕಲ್ಲು ತೂರಿ ಕೆಲ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಗ್ರಾಹಕರೊಬ್ಬರು ಎಟಿಎಂ ಕೇಂದ್ರದೊಳಗೆ

Read more

ಸಿಬ್ಬಂಧಿಗಳನ್ನು ಯಾಮಾರಿಸಿ ಎಟಿಎಂ ಹಣ ಸಾಗಿಸುತ್ತಿದ್ದ ವಾಹನದಲ್ಲಿದ್ದ ಲಕ್ಷಾಂತರ ರೂ. ದರೋಡೆ

ವಿಜಯಪುರ, ಡಿ.30- ಹಣ ಸಾಗಿಸುತ್ತಿದ್ದ ಬ್ಯಾಂಕ್ ವಾಹನದ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದು ಚೋರರು ಒಂದು ಟ್ರಂಕ್‍ನಲ್ಲಿದ್ದ ಹಣವನ್ನು ದರೋಡೆ ಮಾಡಿರುವ ಘಟನೆ ನಗರದ ಶ್ರೀ ಸಿದ್ದೇಶ್ವರ

Read more

ಎಟಿಎಂನಲ್ಲಿ ಹರಿದ ನೋಟುಗಳು..!

ಮೈಸೂರು,ನ.6-ಎಟಿಎಂನಲ್ಲಿ ಹಣ ತೆಗೆಯುವಾಗ ಗರಿ ಗರಿ ನೋಟು ಬರುತ್ತಿದೆ. ಆದರೆ ಕೆ.ಆರ್.ನಗರದ ಎಸ್‍ಬಿಐ ಬ್ಯಾಂಕ್‍ನ ಎಟಿಎಂನಿಂದ ಕಾನ್‍ಸ್ಟೇಬಲ್ ಒಬ್ಬರು ಹಣ ತೆಗೆದಾಗ ಎರಡು ಸಾವಿರ ಮುಖಬೆಲೆಯ ಹರಿದ

Read more

ಬೆಳ್ಳಂಬೆಳಿಗ್ಗೆ ಬೆಂಗಳೂರಲ್ಲಿ ಸಿನಿಮಾ ಸ್ಟೈಲಲ್ಲಿ ನಡೀತು ರಾಬರಿ…!

ಬೆಂಗಳೂರು, ಅ.30- ಬೈಕ್‍ನಲ್ಲಿ ಬಂದ ಮೂವರು ದರೋಡೆಕೋರರು ಎಟಿಎಂಗೆ ಹಣ ತುಂಬಲು ಬಂದಿದ್ದ ಏಜೆನ್ಸಿ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸಿನಿಮೀಯ ರೀತಿಯಲ್ಲಿ 40 ಲಕ್ಷ

Read more

ಹಣಕ್ಕಾಗಿ ಎಟಿಎಂಗಳಿಗೆ ಹೋಗೋ ಮುನ್ನ ಈ ಖದೀಮರ ಕೈಚಳಕದ ಬಗ್ಗೆ ತಿಳಿದುಕೊಳ್ಳಿ..!

ಬೆಂಗಳೂರು, ಸೆ.15- ಎಟಿಎಂ ಕೇಂದ್ರಗಳಲ್ಲಿ ರಹಸ್ಯ ಕ್ಯಾಮೆರಾ ಮತ್ತು ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಗ್ರಾಹಕರ ಕಾರ್ಡ್ ಸಂಖ್ಯೆ ಮತ್ತು ಪಾಸ್‍ವರ್ಡ್‍ಗಳನ್ನು ಕದಿಯಲು ಯತ್ನಿಸುತ್ತಿದ್ದ ಭಾರೀ ಜಾಲವನ್ನು ಭೇದಿಸಿರುವ

Read more

ಬಿಎಂಟಿಸಿ ಬಸ್‍ನಲ್ಲಿ ಪರ್ಸ್ ಕದ್ದು ಎಟಿಎಂ ಕಾರ್ಡ್ ನಿಂದ 1.66 ರೂ ಎಗರಿಸಿದ ಕಳ್ಳ

ಬೆಂಗಳೂರು, ಜು.1- ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್‍ಕದ್ದ ಚೋರ ಅದರಲ್ಲಿದ್ದ ಎಟಿಎಂ ಕಾರ್ಡ್‍ಗಳಿಂದ 1.66 ಲಕ್ಷ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ.  ಕೋಕನಟ್ ಗಾರ್ಡನ್ ನಿವಾಸಿ

Read more