ನೋಟು ಅಮಾನ್ಯೀಕರಣದಿಂದ ಸತ್ಪರಿಣಾಮ ಪ್ರಯೋಜನಗಳಾಗಿವೆ : ಐಎಂಎಫ್

ವಾಷಿಂಗ್ಟನ್, ಡಿ.15-ಕಳೆದ ವರ್ಷ ನವೆಂಬರ್‍ನಿಂದ ಭಾರತದಲ್ಲಿ ಜಾರಿಗೆ ಬಂದಿರುವ ನೋಟು ಅಮಾನ್ಯೀಕರಣದಿಂದ ಮಧ್ಯಮ-ಅವಧಿಯಲ್ಲಿ ಪ್ರಯೋಜನಗಳು ಕಂಡುಬಂದಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ನೋಟು ಅಮಾನ್ಯೀಕರಣದಿಂದ ಸತ್ಪರಿಣಾಮ

Read more