8 ಮಕ್ಕಳನ್ನು ಇರಿದು ಕೊಂದ ಮಹಿಳೆಯನ್ನು ವಿಚಾರಣೆಯಿಂದ ಮುಕ್ತಗೊಳಿಸಿದ ಕೋರ್ಟ್..!

ಬ್ರಿಸ್ಬೇನ್, ಮೇ 5-ತನ್ನ ಏಳು ಮಕ್ಕಳು ಹಾಗೂ ಸಂಬಂಧಿಕರ ಶಿಶುವೊಂದನ್ನು ಇರಿದು ಕೊಂದ ಆಸ್ಟ್ರೇಲಿಯಾದ ಮಹಿಳೆಯ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸುವುದಿಲ್ಲ ಎಂದು ನ್ಯಾಯಾಲಯವೊಂದು ತೀರ್ಪು ನೀಡಿದೆ.

Read more