ಮೋರಿಯಲ್ಲಿ ಆಟೋ ಚಾಲಕನ ಶವಪತ್ತೆ

ಬೆಂಗಳೂರು, ಆ.4- ಆಟೋ ಚಾಲಕರೊಬ್ಬರ ಶವ ಮೋರಿಯಲ್ಲಿ ಪತ್ತೆಯಾಗಿದ್ದು, ಶ್ರೀರಾಂಪುರ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಿದ್ಯಾರಣ್ಯಪುರದ ನಿವಾಸಿ ವಿನೋದ್‍ಕುಮಾರ್ (38) ಮೃತಪಟ್ಟಿರುವ ಆಟೋ ಚಾಲಕ.

Read more