ಅಯೋಧ್ಯೆ ವಿವಾದ : ಮಧ್ಯಸ್ಥಿಕೆ ಪ್ರಕ್ರಿಯೆ ಮುಂದುವರಿಕೆ, ಆ.1ರ ವೇಳೆಗೆ ವರದಿ ಫಲಶೃತಿಗೆ ಸುಪ್ರೀಂ ನಿರೀಕ್ಷೆ

ನವದೆಹಲಿ, ಜು.18 (ಪಿಟಿಐ)- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮಧ್ಯಸ್ಥಿಕೆ ಮುಂದುವರಿಯಲು ಇಂದು ಅವಕಾಶ ನೀಡಿರುವ ಸುಪ್ರೀಂಕೋರ್ಟ್, ಆಗಸ್ಟ್ 1ರ

Read more