ಕಾಲುಜಾರಿ ಬಲಮುರಿ ಫಾಲ್ಸ್ ಗೆ ಬಿದ್ದು ಬ್ಯಾಂಕ್ ಉದ್ಯೋಗಿ ಸಾವು

  ಮಂಡ್ಯ,ಮೇ 28-ಪ್ರವಾಸಕ್ಕೆ ಬಂದಿದ್ದ ಬ್ಯಾಂಕ್ ಉದ್ಯೋಗಿ ಕಾಲು ಜಾರಿ ಬಲಮುರಿ ಫಾಲ್ಸ್  ನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಕೆಆರ್‍ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  

Read more