ಲತಾಮಂಗೇಶ್ಕರ್‍ಗೆ ‘ಬಂಗಾಬಿಭೂಷಣ್’ ಪ್ರಶಸ್ತಿ ಪ್ರಕಟ

ಕೋಲ್ಕತ್ತಾ, ಸೆ. 18– ಭಾರತರತ್ನ , ಪದ್ಮವಿಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೇಷ್ಠ ಗಾಯಕಿ ಲತಾಮಂಗೇಶ್ಕರ್‍ಗೆ ಬಂಗಾಬಿಭೂಷಣ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ತಿಳಿಸಿದ್ದಾರೆ.

Read more