ಸಿಲಿಕಾನ್‍ಸಿಟಿ ರಸ್ತೆಯಲ್ಲಿ ಹೆಚ್ಚಾಗಿವೆ ಬ್ಲಾಕ್‍ಸ್ಪಾಟ್

ಬೆಂಗಳೂರು, ಜೂ.25-ರಾಜ್ಯದ ರಾಜಧಾನಿ ಬೆಂಗಳೂರಿನ ರಸ್ತೆಗಳು ಯಮಸ್ವರೂಪಿಯಾಗಿದ್ದು, ದಿನೇ ದಿನೇ ಅಪಘಾತಗಳು ಹೆಚ್ಚುತ್ತಲೇ ಇವೆ. ಇದರ ಸಮಗ್ರ ಅಧ್ಯಯನ ಮಾಡಿರುವ ನಗರ ಪೊಲೀಸರು ಬಿಬಿಎಂಪಿಗೆ ಬ್ಲಾಕ್‍ಸ್ಪಾಟ್‍ಗಳನ್ನು ಗುರುತಿಸಿ

Read more