ಶಾಕಿಂಗ್ : ಬೆಂಗಳೂರಲ್ಲಿ ಕಿಲ್ಲರ್ ಕೊರೋನಾಗೆ ಒಂದೇ ದಿನ ನಾಲ್ವರು ಬಲಿ..!

ಬೆಂಗಳೂರು, ಜೂ.11-ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೊರೊನಾ ಮಹಾಮಾರಿಗೆ ಬಲಿಯಾಗಿರುವುದನ್ನು ಬಿಎಂಸಿ ಡೀನ್ ಡಾ.ಜಯಂತಿ

Read more