ವಿದೇಶಿ ಸಿಗರೇಟು ಮಾರುತ್ತಿದ್ದ ಮೂವರ ಸೆರೆ, 5 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು, ಸೆ.18- ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಚಿತ್ರ ಮುದ್ರಿಸದ ವಿದೇಶಿ ಗೋಲ್ಡ್ ಪ್ಯಾಕ್ ಕಿಂಗ್ ಸಿಗರೇಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಆರ್‍ಎಂಸಿ ಯಾರ್ಡ್

Read more

ಆಟೋದಲ್ಲಿ ಕರೆದೊಯ್ದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರ ಸೆರೆ

ಬೆಂಗಳೂರು, ಸೆ.14-ಸಾರ್ವಜನಿಕರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬೆದರಿಸಿ ಹಣವನ್ನು ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಆಶಾ (28)

Read more

ಹಣ ಡ್ರಾ ಮಾಡಲು ಸಹಾಯ ಕೇಳಿದ ಮಹಿಳೆಗೆ ವಂಚನೆ, 20 ಸಾವಿರ ಹಣ ಪಡೆದು ಅಪರಿಚಿತ ಪರಾರಿ

ಬೆಂಗಳೂರು, ಸೆ.5-ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಿಕೊಡುವಂತೆ ಸಹಾಯ ಕೇಳಿದ ಮಹಿಳೆಯೊಬ್ಬರ ಕಾರ್ಡ್ ಮತ್ತು ಪಿನ್ ಸಂಖ್ಯೆ ಪಡೆದು 20 ಸಾವಿರ ರೂ.ಡ್ರಾ ಮಾಡಿ ವಂಚಿಸಿರುವ ಘಟನೆ

Read more

ಪೋಲೀಸರ ಮೇಲೆ ಲಾಂಗು ಬೀಸಿದ ದರೋಡೆಕೋರ ಕಾಲಿಗೆ ಫೈರಿಂಗ್

ಬೆಂಗಳೂರು, ಸೆ.3- ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಗ್ಗಿಸಲು ಪಣ ತೊಟ್ಟಿರುವ ಪೂರ್ವ ವಿಭಾಗದ ಪೊಲೀಸರು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ದರೋಡೆ ಹಾಗೂ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದ

Read more

ಕಾಣೆಯಾಗಿದ್ದ ಚರ್ಚ್‍ನ ಸಿಸ್ಟರ್ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು, ಸೆ.1-ಚರ್ಚ್‍ನ ಸಿಸ್ಟರ್ ಒಬ್ಬರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‍ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರ್ತೂರು ಚರ್ಚ್‍ನಲ್ಲಿ ನೆಲೆಸಿದ್ದ ಕೋಲ್ಕತ್ತಾ

Read more

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಅರೆಸ್ಟ್, 1.60 ಲಕ್ಷ ಮೌಲ್ಯದ ಗಾಂಜಾ ಸೀಜ್

ಬೆಂಗಳೂರು, ಆ.31- ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ವ್ಯಕ್ತಿ ಸೇರಿ ನಾಲ್ವರನ್ನು ಉತ್ತರ ವಿಭಾಗದ ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಒಡಿಸ್ಸಾದ ಪ್ರತಾಪ್‍ಕುಮಾರ್

Read more

ಪಾರ್ಕಿಂಗ್ ವಿಚಾರದಲ್ಲಿ ಜಗಳ : ಟಾಟಾಏಸ್ ಚಾಲಕನ ತಲೆಯನ್ನು ಗೋಡೆಗೆ ಗುದ್ದಿಸಿ ಕೊಲೆ..!

ಬೆಂಗಳೂರು, ಆ.31- ಟಾಟಾಏಸ್ ವಾಹನವನ್ನು ಪಾರ್ಕಿಂಗ್ ಮಾಡುವ ವಿಚಾರವಾಗಿ ಚಾಲಕ ಹಾಗೂ ಮೂವರ ನಡುವೆ ನಡೆದ ಜಗಳ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ

Read more

ಜೈಲಲ್ಲಿ ಪೊಲೀಸರೆದುರು ಗಳಗಳನೆ ಅಳುತ್ತಿದ್ದಾನೆ ಅಪ್ಪನ ಕಣ್ಣು ಕಿತ್ತ ಕಿರಾತಕ

ಬೆಂಗಳೂರು, ಆ.30- ಆಸ್ತಿಗಾಗಿ ಅಪ್ಪನ ಕಣ್ಣು ಕಿತ್ತ ಆರೋಪಿ ಚೇತನ್ ಒಂದೇ ಸಮನೆ ಪೊಲೀಸರ ಎದುರು ಅಳುತ್ತಿದ್ದಾನೆ.  ತಾಯಿ ಹೆಸರಲ್ಲಿದ್ದ ಆಸ್ತಿಯನ್ನ ತನ್ನ ಹೆಸರಿಗೆ ಮಾಡಿಕೊಟ್ಟಿಲ್ಲವೆಂಬ ಕೋಪದಿಂದ

Read more

ಗೂಂಡಾಕಾಯ್ದೆಯಡಿ ರೌಡಿ ಶೀಟರ್ ರವಿಕುಮಾರ್ ಬಂಧನ

ಬೆಂಗಳೂರು, ಆ.30-ಕೊಲೆ, ಕೊಲೆಯತ್ನ ಸೇರಿ 15ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ರವಿ ಕುಮಾರ್ ಅಲಿಯಾಸ್ ಟ್ಯಾಂಗೋನನ್ನು ಗೂಂಡಾ

Read more

ಬಾರ್’ನ ಬಾಗಿಲಿನಲ್ಲಿ ದಾರಿ ಬಿಡುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ..!

ಬೆಂಗಳೂರು, ಆ.25- ಬಾರ್‍ನಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನಶಂಕರಿ

Read more