ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಉಪಚುನಾವಣೆಗೆ 2896 ಪೊಲೀಸರ ಕಣ್ಗಾವಲು

ಬೆಂಗಳೂರು :  ನಗರದಲ್ಲಿ ಇದೇ ಡಿ.5 ರಂದು ನಡೆಯಲಿರುವ 4 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ 2896 ಮಂದಿ ಪೊಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಬಂದೋಬಸ್ತ್ ನಿಯೋಜಿಸಲಾಗಿದ್ದು

Read more