ಮಹಾರಾಷ್ಟ್ರದಲ್ಲಿ 11.43 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ವಶ

ಪಾಲ್ಗಾರ್, ಫೆ.25 (ಪಿಟಿಐ)- ಮಹಾರಾಷ್ಟ್ರದ ವಿರಾರ್ ಪ್ರದೇಶದಲ್ಲಿ ಟ್ರಕ್ಕೊಂದರಲ್ಲಿ ಸಾಗಿಸುತ್ತಿದ್ದ 11.43 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more