ರಾಜಸ್ತಾನದ ಆಸ್ಪತ್ರೆಯಲ್ಲೂ 49 ನವಜಾತ ಮಕ್ಕಳ ಮಾರಣ ಹೋಮ

ಫರೂಕಾಬಾದ್, ಸೆ.2-ಉತ್ತರಪ್ರದೇಶದ ಆಸ್ಪತ್ರೆಗಳಲ್ಲಿ ಮಕ್ಕಳ ಸರಣಿ ಸಾವಿನ ಪ್ರಕರಣಗಳು ಮುಂದುವರಿದಿದ್ದು, ಫರೂಕಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ 49 ನವಜಾತ ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

Read more